ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಶನಿವಾರ, ಅಕ್ಟೋಬರ್ 31, 2009

ರಾಜ್ಯದಲ್ಲಿ ರಾಹುವಿನ ಕಾಟ , ರಾಜಕಾರಣಕ್ಕೂ ವಿಸ್ತಾರ...

ರಾಹುವಿನ ಪ್ರಭಾವವು ಮೊದಲಿಗೆ ಜಲಪ್ರಳಯದ ಮೂಲಕ ತೋರಿಸಿತು... ಆದರೆ ಈಗ ರಾಜಕಾರಣಕ್ಕೆ ವಿಸ್ತರಿಸಿದೆ.. ಮುಖ್ಯಮಂತ್ರಿಗಳು ಸಮಾದಾನದಿಂದ ಕಾದು ನೋಡಬೇಕು... ಹಾಗೆ ಸುಬ್ರಹ್ಮಣ್ಯನ ದರ್ಶನ ಪಡೆದು ಪೂಜೆಸಲ್ಲಿಸಿದರೆ ಇನ್ನೂ ಉತ್ತಮ... ನವೆಂಬರ್ 26ರ ವರೆಗೆ ಜಾಗ್ರತೆಯಿಂದ ಕೆಲಸಮಡಬೇಕು....

ಮಂಗಳವಾರ, ಅಕ್ಟೋಬರ್ 27, 2009

ಜಗತ್ತು 2012-12-21 ಕ್ಕೆ ಅಂತ್ಯ ಅಂತ.....>>>ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ...

ಜಗತ್ತು 2012-12-21 ಕ್ಕೆ ಅಂತ್ಯ ಅಂತ ಟಿವಿ9 ವರದಿ ಮಾಡಿತ್ತು ...
 ಅದನ್ನು ನೋಡಿರೋ ನಮ್ಮ ವೀಕ್ಷಕರು ವಿಚಿತ್ರರೀತಿಯಲ್ಲಿ ವರ್ತಿಸಲಾರಂಭಿಸಿದ್ದಾರೆ....
ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ...
ಇದು ಕೇವಲ ಒಂದು ವರದಿಯ ಪರಿಣಾಮ...
ಇದರಿಂದ ನಮ್ಮ ಜನತೆ ಹೇಗೆ ಮೋಸಹೋಗತ್ತಾರೆ ಅನ್ನೋದು ತಿಳಿಯುತ್ತದೆ....
* "ವೈಜ್ಞಾನಿಕವಾಗಿ ಜಗತ್ತಿನ ಕೊನೆಗೆ ಇನ್ನು ಮಿಲಿಯನ್ ಮಿಲಿಯನ್ ವರ್ಷಗಳಿವೆ".....
* "ಆಧ್ಯಾತ್ಮಿಕವಾಗಿಯೂ ಇನ್ನೂ ಮುಕ್ಕಾಲು ಅಂಶ ಕಲಿಯುಗ ಭಾಕಿ ಇದೆ"....
ಇದು ಒನ್ದು ವೇಳೆ ಸತ್ಯನೇ ಆಗಿದ್ದರೆ ನಮ್ಮಕ್ಕಿಂತ ಮೊದಲೆ ಋಷಿಮುನಿಗಳಿಗೆ ತಿಳಿದಿರುತ್ತೆ.... ಮತ್ತು ಅವರು ಈಗಾಗಲೇ ಜಪ ತಪ ಪ್ರಾರಂಭಿಸಿರುತ್ತಾರೆ.. ನಾವು ಅವರಂತೆಯೇ ಸನ್ಮಾರ್ಗದಲ್ಲಿ ನೆಡೆದುಕೊಂಡರೆ.... ಅನಾಹುತವನ್ನು ತಪ್ಪಿಸಬಹುದು... ಒಗ್ಗಟ್ಟು , ಮನಸ್ಸು ಏನನ್ನೂಬೇಕಾದರೂ ತಪ್ಪಿಸುತ್ತದೆ... ಅಲ್ಲ್ವಾ

ಶನಿವಾರ, ಅಕ್ಟೋಬರ್ 17, 2009

ದೀಪಾವಳಿಯ ಶುಭಾಶಯಗಳು..

ದೀಪಾವಳಿಯು
ಭಾರತದ
ಮಹತ್ವದ
ಹಬ್ಬಗಳಲ್ಲಿ
ಒಂದು
ದಿನ
ಮನೆಯ
ಸುತ್ತ
ಕನಿಷ್ಠ 21 ದೀಪವನ್ನು
ಬೆಳಗಬೇಕು.. ಆಗ ಮಾತ್ರ ನಮ್ಮಮನೆಯ ಸುತ್ತಲಿನ ಋಣಾತ್ಮಕ ಶಕ್ತಿಯು ನಾಶವಾಗಿ ಕೆಟ್ಟ ಶಕ್ತಿಯು ನಾಶವಾಗುವುದು

ಬುಧವಾರ, ಅಕ್ಟೋಬರ್ 14, 2009

ಯಾವುದು ತುಂಬಾ ಕಷ್ಟದ ಜೀವನ?.

 ಯಾವುದು ತುಂಬಾ ಕಷ್ಟದ ಜೀವನ?.. ನಾವು ಎಲ್ಲಾ ಇದ್ದು...
 ಕಷ್ಟಪಡ್ತಿವಿ..
ಆದ್ರೆ ಏನೇ ಇದ್ದರು ಉಪಯೋಗಕ್ಕೆ ಬಾರದ ಜಾಗದಲ್ಲಿರುವ ನನ್ನ ಸ್ನೇಹಿತರು ಹೆಳೋಪ್ರಕಾರ ನಾವಿರೋದೆ ಸ್ವರ್ಗ ಅನ್ಸಿಬಿಡ್ತು...
ಅವರು ಇರೋದು ಸಮುದ್ರ ಕಿನಾರೆಯಲ್ಲಿ ಅಲ್ಲಿ ಏನೇ ವಿದ್ಯುತ್ ಉಪಕರಣ ತನ್ದರು ಅದು ಹೆಚ್ಚೆಂದರೆ 4 ದಿನ ಸರಿಯಿರುತ್ತೆ...
ನೀರು ಉಪ್ಪು..
ಮತ್ತೆ ಚಾ, ಕಾಫಿ ಕೆಳ್ಬೇಕೆ..?
ಹಾಗಾದರೆ ನಾವು ಕುಡಿಯುವ ಚಾ, ಕಾಫಿಯೇ ಅಮೃತ ಅನಿಸುತ್ತೆ....!!
ಆದರೂ ಅವರು ಅಲ್ಲೆ ಇದ್ದಾರೆ ಕಾರಣಗೊತ್ತೆ?
ಅಲ್ಲಿ ಅವರಿಗೆ ಬದಕುವ ದಾರಿಯಿದೆ... ಅಲ್ಲಿ ಅವರಿಗೆ ಅನ್ನ ನೀಡುವ ದೇವರಿದ್ದಾರೆ..
ಅವರು ತಮ್ಮ ಕೆಲಸದಲ್ಲಿ ಶೃದ್ದೆಯಿಂದ ಸುಖವಾಗಿದ್ದಾರೆ... ತಮ್ಮದೆಯಾದ ಸ್ವಾವಲಂಬಿ ಜೀವನ ಸಾಗಿಸುತಿದ್ದಾರೆ...
ಆದರೆ ಮನೋರಂಜನೆಗೆ ಮಾತ್ರ ಅಲ್ಲಿಂದ ಹೊರಗೆ ಬರಲೆಬೇಕು....
ಎಲ್ಲಾಯಿದ್ದು ನಾವು ಕೊರಗುತ್ತೆವೆ... ಕಾರಣವೇ ತಿಳಿದೆ ಮರುಗುತ್ತೆವೆ...!!!!

ನಾವು ಎಣಸಿದ ರೀತಿಯಲ್ಲಿ ಏನು ಇರಲ್ಲ ಅದನ್ನು ಅನುಭವಿಸಿದಾಗ ಮಾತ್ರ ನಮಗೆ ಅದರ ಅರಿವಾಗುದು....

ಶನಿವಾರ, ಅಕ್ಟೋಬರ್ 10, 2009

ಇಲ್ಲಿದೆ ನೋಡಿ ಜೊತೆಕೂಡಿದ ಕಡತ... ಕನ್ನಡವನ್ನು ಯಾವುದೆ ತಂತ್ರಾಂಶವಿಲ್ಲದೆ ಬಳಸಿ....

ಜೊತೆಕೂಡಿದ ಕಡತ

ರಾಘವೇಂದ್ರ ಸ್ವಾಮಿ ನೀರಲ್ಲಿ ಮುಳುಗಲು ಕಾರಣ ರಾಹು...

ನವೆಂಬರ್ 26ರ ತನಕ...ಈಗ ರಾಹು ತುಂಬಾ ಬಲಿಷ್ಠ,... ಮತ್ತು ಗುರು ನೀಚ... ಆದ್ದರಿಂದ... ಎಲ್ಲಾ ಧಾರ್ಮಿಕ ಕೇಂದ್ರಗಳಲ್ಲಿ ಗೊಂದಲ... ಸದ್ಜನರ ಕೀರ್ತಿಭಂಗ.. ದುರ್ಜನರ ಅಟ್ಟಹಾಸ...

ಈ ಲೋಕ ಬಿಟ್ಟು ಪರಲೋಕದೆಡೆಗೆ.....

ನಮ್ಮ ಭೂಲೋಕ ಬಿಟ್ಟು ಯಾವುದೋ ಪರಿಚಯವಿಲ್ಲದ ಲೋಕಕ್ಕೆ... ನೀರನ್ನರಸಿ ಹೋಗೊರಿಗೆ ಹುಚ್ಚರೆನ್ನಬಹುದಲ್ಲವೆ? ನಮ್ಮ ಲೋಕವನ್ನು ಉಳಿಸುವ ಬದಲು ಇತರ ಲೋಕವನ್ನು ಕೆಡಿಸಿ ನೈಸರ್ಗಿಕ ಅಸಮತೋಲನಕ್ಕೆ ಕಾರಣವಾಗ್ತಾಯಿದಾರೆ...    ಪ್ರತಿಯೊಂದು ಅದರದ್ದೆಯಾದ ಪರಿಮಿತಿ ಹೊಂದಿರುತ್ತದೆ... ಆ ಮಿತಿ ಮೀರಿ ನೆಡೆದರೆ, ನಮಗೆ ತಿಳಿಯದೆ ನಾವು ಎಲ್ಲೋ ಅನಂತದಲ್ಲಿ ಅಂತ್ಯವಾಗುವುದು ಕಂಡಿತ...!!!

ಶುಕ್ರವಾರ, ಅಕ್ಟೋಬರ್ 2, 2009

ಕನ್ನಡ ಫಾಂಟ್ , ಸಂಕೇತ ಪರಿವರ್ತಕ, ಲಿಪಿ ತಾಳೆ ,

ಓಪನ್ ಆಫೀಸ್ , ಮೆಸೆಂಜರ್, ಇ ಮೈಲ್ ಕ್ಲಯಂಟ್, ಓಸಿಆರ್ , ಶಬ್ದಕೋಶ, ಬ್ರಾವುಸರ್ ಲಿಪ್ಯಂತರ, ಕೊರ್ಪೋರ , ಲಿಪಿ ಸಂಸ್ಕಾರಕ,....,
ಇವೆಲ್ಲ ನಿಮಗೆ ಬೇಕೆ..? ಉಚಿತವಾಗಿ......
ಇಲ್ಲಿ ಒತ್ತಿ....

ಗುರುವಾರ, ಅಕ್ಟೋಬರ್ 1, 2009

ನನ್ನ ಜಗತ್ತು............

ನಾವು ಈ ಭೂಮಿಯಲ್ಲಿ ಹುಟ್ಟಿ ವರ್ಷಗಳೆಕಳೆದರೂ ನಮಗೆ ನಾವಿರುವ ಜಾಗದ,ಸ್ಥಳದ ಪರಿಚಯ್ವೇ ಇಲ್ಲ .. ನಾವು ಏನೇನೊ ಕಲಿತಿವಿ ಆದ್ರೆ.. ನಮ್ಮ ಬಗ್ಗೆ ನಮಗೆ ಸ್ಪಷ್ಟ ಚಿತ್ರ ನಮಗೆ ಚಿತ್ರಿಸಲಾಗದೆ.... ಇನೂ ನಮಗೆ ನಾವೆ ಅಸ್ಪಷ್ಟ..... ನಿಮ್ಮ ಜಗತ್ತು ಸ್ಪಷ್ಟ ವಾಗುದು ಜಗತ್ತಿನ ಬಗ್ಗೆ ತಿಳಿದಾಗ ಮಾತ್ರ..... ಜಗತ್ತು ತುಂಬಾ ದೊಡ್ಡದು... ನಾವು ಅಲ್ಲಿ ಚಿಕ್ಕ ಇರುವೆಗೆ ಸಮಾನ.. ಅಂತ ಇರುವೆಗಳೆ ಕೆಲವೊಮ್ಮೆ ದೊಡ್ಡ ಮರವನ್ನೇ ಉರುಳಿಸುವುದು.... ಹಾಗಾಗಿ ನಾವು ಯಾವತು ಧನಾತ್ಮಕ ಚಿಂತನೆ ಮಾಡಬೇಕು... ಈ ಸವ್ರವ್ಯೂಹ (ಸೋಲಾರ್ ಸಿಸ್ಟಮ್ )ನಲ್ಲಿ.. ನವಗ್ರಹಗಳು ಪ್ರಮುಖ.... ಈ ನವಗ್ರಹಗಳು ಆದಿಯಲ್ಲಿ ಒಂದೆಯಾಗಿದ್ದು ನಂತರ ಬೇರೆ ಆದವು... ಆದ್ದರಿಂದ ಎಲ್ಲಾ ಗ್ರಹಗಳು ಒನ್ದಕ್ಕೊಂದು ಸಂಬಂದ ಪಟ್ಟಿವೆ.........
ಆದಿದೇವಾ ಎಂದು ಜ್ಯೋತಿಷಿಗಳು ಸೂರ್ಯನನ್ನು ಕರೆದರೆ.... the center of the Solar system ಅಂತ ಖಗೋಳಶಾಸ್ತ್ರ ಹೇಳುತ್ತದೆ.....
ಆದರೆ ಎಲ್ಲೆಹೊದರು ಅರ್ಥ ಮಾತ್ರ ಒಂದೆ.........
ಅದಕ್ಕೆ ನಮ್ಮ ಹಿರಿಯರು... ಅವರ ಆಲೋಚನೆಯನ್ನು ಶಾಸ್ತ್ರಗಳ ರೀಟೀಯಲ್ಲಿ ಆಚರಣೆಗೆ ತಂದರು....
ಶಾಸ್ತ್ರಗಳು ಅದರದ್ದೆಯಾದ ಅರ್ಧ ಹೊಂದಿರುತ್ತದೆ....