ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಗುರುವಾರ, ಅಕ್ಟೋಬರ್ 1, 2009

ನನ್ನ ಜಗತ್ತು............

ನಾವು ಈ ಭೂಮಿಯಲ್ಲಿ ಹುಟ್ಟಿ ವರ್ಷಗಳೆಕಳೆದರೂ ನಮಗೆ ನಾವಿರುವ ಜಾಗದ,ಸ್ಥಳದ ಪರಿಚಯ್ವೇ ಇಲ್ಲ .. ನಾವು ಏನೇನೊ ಕಲಿತಿವಿ ಆದ್ರೆ.. ನಮ್ಮ ಬಗ್ಗೆ ನಮಗೆ ಸ್ಪಷ್ಟ ಚಿತ್ರ ನಮಗೆ ಚಿತ್ರಿಸಲಾಗದೆ.... ಇನೂ ನಮಗೆ ನಾವೆ ಅಸ್ಪಷ್ಟ..... ನಿಮ್ಮ ಜಗತ್ತು ಸ್ಪಷ್ಟ ವಾಗುದು ಜಗತ್ತಿನ ಬಗ್ಗೆ ತಿಳಿದಾಗ ಮಾತ್ರ..... ಜಗತ್ತು ತುಂಬಾ ದೊಡ್ಡದು... ನಾವು ಅಲ್ಲಿ ಚಿಕ್ಕ ಇರುವೆಗೆ ಸಮಾನ.. ಅಂತ ಇರುವೆಗಳೆ ಕೆಲವೊಮ್ಮೆ ದೊಡ್ಡ ಮರವನ್ನೇ ಉರುಳಿಸುವುದು.... ಹಾಗಾಗಿ ನಾವು ಯಾವತು ಧನಾತ್ಮಕ ಚಿಂತನೆ ಮಾಡಬೇಕು... ಈ ಸವ್ರವ್ಯೂಹ (ಸೋಲಾರ್ ಸಿಸ್ಟಮ್ )ನಲ್ಲಿ.. ನವಗ್ರಹಗಳು ಪ್ರಮುಖ.... ಈ ನವಗ್ರಹಗಳು ಆದಿಯಲ್ಲಿ ಒಂದೆಯಾಗಿದ್ದು ನಂತರ ಬೇರೆ ಆದವು... ಆದ್ದರಿಂದ ಎಲ್ಲಾ ಗ್ರಹಗಳು ಒನ್ದಕ್ಕೊಂದು ಸಂಬಂದ ಪಟ್ಟಿವೆ.........
ಆದಿದೇವಾ ಎಂದು ಜ್ಯೋತಿಷಿಗಳು ಸೂರ್ಯನನ್ನು ಕರೆದರೆ.... the center of the Solar system ಅಂತ ಖಗೋಳಶಾಸ್ತ್ರ ಹೇಳುತ್ತದೆ.....
ಆದರೆ ಎಲ್ಲೆಹೊದರು ಅರ್ಥ ಮಾತ್ರ ಒಂದೆ.........
ಅದಕ್ಕೆ ನಮ್ಮ ಹಿರಿಯರು... ಅವರ ಆಲೋಚನೆಯನ್ನು ಶಾಸ್ತ್ರಗಳ ರೀಟೀಯಲ್ಲಿ ಆಚರಣೆಗೆ ತಂದರು....
ಶಾಸ್ತ್ರಗಳು ಅದರದ್ದೆಯಾದ ಅರ್ಧ ಹೊಂದಿರುತ್ತದೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ