ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಬುಧವಾರ, ನವೆಂಬರ್ 11, 2009

ನನ್ನ ಬಗ್ಗೆ : ಚಿಕ್ಕ ಹುಡುಗನ ಚಿಕ್ಕ ಪರಿಚಯ


ನಾನು ಜನಿಸಿದ್ದು ೧೯೮೯ ಅಕ್ಟೋಬರ್ ೬ ರಂದು , ಕುಂದಾಪುರ ಪ್ರಾಂತ್ಯದ , ಸೇನಾಪುರಕ್ಕೆ ಒಳಪಟ್ಟ  ಅರೆಹೊಳೆಯೆಂಬ ಚಿಕ್ಕ ಊರಿನಲ್ಲಿ,, ಹುಟ್ಟಿದ್ದು ಪ್ರಸಿದ್ದ ಪಟೇಲ್ ವಂಶದಲ್ಲಿ ,
ಹೆಸರು :ವಿಶ್ವದಲ್ಲಿ ಅತೀ ವೇಗವಾಗಿ ಓಡುತಿದ್ದ ಕುದುರೆಯಂದೆ ಪ್ರಸಿದ್ದಿ ಹೊಂದಿದ "ಚೇತಕ್" ,

ಜನ್ಮ ದಿನ: ದಕ್ಷಿಣಾಯನ, ಶರದ್, ೧೧೬೫ ಕನ್ಯಾ ೨೦, ಶುಕ್ರವಾರ, ಸೂರ್ಯಾಸ್ತಸಮಯಾನಂತರ , ೧೧ಗಳಿಗೆ , ೫೬ ವಿಗಳಿಗೆ ,ದಿನಗಳು ೧೮೫೯೩೪೦
ಸಪ್ತಮಿ , ಶುಕ್ಲಪಕ್ಷ , ಮೂಲ ನಕ್ಷತ್ರ ೨ ನೇ ಪಾದ , ಧನು ರಾಶಿ....

ಇದೀಗ : ಬಿ.ಎಸ್ಸಿ ( ಗಣಕ ವಿಜ್ಞಾನ  )
ಹವ್ಯಾಸ: ಜೋತಿಷ್ಯ , ರೇಖಿ, ಸಂಖ್ಯಾಶಾಸ್ತ್ರ, ವಾಸ್ತು , ಚದುರಂಗ, ಐ-ಚಿಂಗ್ , ಆಧ್ಯಾತ್ಮ,
ಜಗತ್ತಿಗಾಗಿ ನನ್ನ ಕೊಡುಗೆ: ಜೋತಿರ್ವಾಸ್ತು, ವ್ಯವಹಾರಿಕ ಜೋತಿಷ್ಯ, ...
ನಾನು ಜಗತಿನಲ್ಲಿ ಎಲ್ಲಾಕಡೆ ಸಿಗುತ್ತೆನೆ .... : www.csarva.blogspot.com

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ