ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಶುಕ್ರವಾರ, ನವೆಂಬರ್ 13, 2009

ಪ್ರೀತಿ ಮತ್ತು ಜೀವನ...


ಸ್ನೇಹಿತರೆ ಇಲ್ಲಿ ಸ್ವಲ್ಪ ಕೇಳಿ,
ನೀವು ಇನ್ನೋಬ್ಬರನ್ನು ಇಷ್ಠಪಡಬಹುದು , ಅವರು ನಿಮ್ಮನ್ನ ಇಷ್ಠಪಡಬಹುದು , ಆದರೆ ಅದೇ ಪ್ರೀತಿ , ಪ್ರೇಮ ಅಂತ ತಿಳಿದುಕೊಂಡು ಓದುದನ್ನು ಬಿಟ್ಟು, ಮಾಡುವ ಕೆಲಸ ಬಿಟ್ಟು , ಜಂಗಮ ಹಿಡಿದುಕೊತುಕೊಂಡು ಬಿಡಬೇಡಿ ,
ಮೊದಲು ನೀವು ನಿಮ್ಮನ್ನೆ ಕೇಳಿ ನಿಮಗೆ ನೀವು ಇಷ್ಠಪಡುವವರ ಬಗ್ಗೆ  ಎಷ್ಠು ಗೊತ್ತು ?   ನಂತರ ನಿಮಗೆ ಹೇಗೆ ಅವರ ಪರಿಚಯ ಆಯ್ತು ಅಂತ ,ಇಷ್ಠಲ್ಲ ತಿಳಿಯದೆ , ಒಂದು ಕಡೆಯ ಪ್ರೀತಿ ಮಾಡುವುದು , ನಿಮ್ಮ ಮನಸ್ಸಿಗ್ಗೆ ನೀವು ಮೋಸ ಮಾಡಿದಂತೆ ಅಲ್ಲವೆ? ಅಷ್ಠೇ ಅಲ್ಲದೆ ನಾವು ಎಷ್ಠರಮಟ್ಟಿಗೆ ಆರ್ಥಿಕವಾಗಿ ಸ್ವತಂತ್ರರು .. ನಮ್ಮ ಅರ್ಹತೆಗಳುಯೇನು?
ಅವರು ನಮ್ಮ ಅರ್ಹತೆಗೆ ಸಮಹೋಗುತ್ತಾರ? ಎಲ್ಲಾ ನೋಡ್ಬೆಕಲ್ವೆ?
ಸತ್ಯವಾದ ನಾನು ಕಂಡ ಸತ್ಯವೇನೆಂದರೆ ಯಾರಿಗೂ ಯಾರ ಬಗ್ಗೆನೂ ಪೂರ್ಣವಾಗಿ ತಿಳಿದಿರಲ್ಲ ...
ಕಾರಣ ಪ್ರತಿಯೊಬ್ಬರು ಅವ್ರು ಕಂಡಂತೆ ಅವರು ಕೆಟ್ಟವರು ,ಇವರು ಒಳ್ಳೆಯವರು , ಎಂದು ನಿರ್ಧರಿಸುತ್ತಾರೆ ಆದರೆ ಒಲ್ಲೆಯವರಿನ ಕೆಟ್ಟ, ಕೆಟ್ಟವರಲ್ಲಿನ ಒಳ್ಳೆಯದರ ಬಗ್ಗೆ , ಗಮನಿಸುದಿಲ್ಲ ...
ಸ್ನೇಹಿತರೆ, ನಾನು ಆಧ್ಯಾತ್ಮಿಕವನ್ನು ನಂಬುವವನು ,ನಾನು ಹೇಳುದೆನೆಂದರೆ ನಾವು ಈ ಜಗದಲ್ಲಿರುವವರೆಗೆ ಎಲ್ಲರನ್ನು ನಗಿಸುತ್ತ, ಬೆರೆಯುತ್ತಾ , ಹೊಂದಿಕೊಂಡು ಚನ್ನಾಗಿ ಬಾಳುವ  , ಇಷ್ಠು ಮಾಡಲಾಗದಿದ್ದರೆ ಇರುವವರೆಗೆ ಯಾರಿಗೂ ನೋವನ್ನು ನೀಡದೆ, ಯಾರಿಗೂ ಬಾರವಾಗದೆ ಚನ್ನಾಗಿ ಬಾಳುವ...

ಹೇಳಿಕೆ :  “ನಾನು ತುಂಬಾ ತಿಳಿದವನಲ್ಲಾ , ಆದರೂ ನಾನು ನಿಮಗೆ ತಿಳಿಸುವ , ಎಲ್ಲಾ ವಿಷಯದ ಬಗ್ಗೆ ತಿಳಿದೆ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲ್ಲಿಚುಸುವೆ ,

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ