ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in
csarva ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
csarva ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಜನವರಿ 15, 2012

ಮಕರ ಸಂಕ್ರಾಂತಿ ೧೩ ಜನವರಿ ೨೦೧೨

ಮಕರ ಸಂಕ್ರಾಂತಿ ೧೩ ಜನವರಿ ೨೦೧೨
೫: ೧೭ : ೧೬ ಸಂಜೆ ಗೆ  ಸರಿಯಾಗಿ ಸೂರ್ಯನು ಮಕರ ರಾಶಿಯನ್ನು  ಪ್ರವೇಶಿಸುತ್ತಾನೆ . ಹಾಗಾಗಿ ೧೪ ಜನೆವರಿ ೨೦೧೨ ಮಕರ ಸಂಕ್ರಾಂತಿ ಆಚರಣೆಗೆ ಪ್ರಶಸ್ಥವಾದ ದಿನ ಹಾಗೂ   ಉತ್ತರಾಯಣ ಪುಣ್ಯಕಾಲ ಆವತ್ತಿನಿಂದಲೇ ಪ್ರಾರಂಭವಾಗುದರಿಂದ ೧೪ ರಿಂದಲೇ ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬಹುದು . ಹೀಗಾಗಿ ನಾವು ಈ ಆಧಾರವನ್ನಿತ್ತುಕೊಂಡು ಈ ಆಯನದ ಭವಿಷ್ಯ ಸಾರಾಂಶವನ್ನು ಪ್ರಕಟ ಮಾಡಲಿದ್ದೇವೆ ನಿರೀಕ್ಷಿಸಿ

ನಮ್ಮನ್ನು ಸಂಪರ್ಕಿಸುವವರು  : +919480515532

ಶುಕ್ರವಾರ, ನವೆಂಬರ್ 13, 2009

ಪ್ರೀತಿ ಮತ್ತು ಜೀವನ...


ಸ್ನೇಹಿತರೆ ಇಲ್ಲಿ ಸ್ವಲ್ಪ ಕೇಳಿ,
ನೀವು ಇನ್ನೋಬ್ಬರನ್ನು ಇಷ್ಠಪಡಬಹುದು , ಅವರು ನಿಮ್ಮನ್ನ ಇಷ್ಠಪಡಬಹುದು , ಆದರೆ ಅದೇ ಪ್ರೀತಿ , ಪ್ರೇಮ ಅಂತ ತಿಳಿದುಕೊಂಡು ಓದುದನ್ನು ಬಿಟ್ಟು, ಮಾಡುವ ಕೆಲಸ ಬಿಟ್ಟು , ಜಂಗಮ ಹಿಡಿದುಕೊತುಕೊಂಡು ಬಿಡಬೇಡಿ ,
ಮೊದಲು ನೀವು ನಿಮ್ಮನ್ನೆ ಕೇಳಿ “ನಿಮಗೆ ನೀವು ಇಷ್ಠಪಡುವವರ ಬಗ್ಗೆ  ಎಷ್ಠು ಗೊತ್ತು ? “  ನಂತರ ನಿಮಗೆ ಹೇಗೆ ಅವರ ಪರಿಚಯ ಆಯ್ತು ಅಂತ ,ಇಷ್ಠಲ್ಲ ತಿಳಿಯದೆ , ಒಂದು ಕಡೆಯ ಪ್ರೀತಿ ಮಾಡುವುದು , ನಿಮ್ಮ ಮನಸ್ಸಿಗ್ಗೆ ನೀವು ಮೋಸ ಮಾಡಿದಂತೆ ಅಲ್ಲವೆ? ಅಷ್ಠೇ ಅಲ್ಲದೆ ನಾವು ಎಷ್ಠರಮಟ್ಟಿಗೆ ಆರ್ಥಿಕವಾಗಿ ಸ್ವತಂತ್ರರು .. ನಮ್ಮ ಅರ್ಹತೆಗಳುಯೇನು?
ಅವರು ನಮ್ಮ ಅರ್ಹತೆಗೆ ಸಮಹೋಗುತ್ತಾರ? ಎಲ್ಲಾ ನೋಡ್ಬೆಕಲ್ವೆ?
ಸತ್ಯವಾದ ನಾನು ಕಂಡ ಸತ್ಯವೇನೆಂದರೆ ಯಾರಿಗೂ ಯಾರ ಬಗ್ಗೆನೂ ಪೂರ್ಣವಾಗಿ ತಿಳಿದಿರಲ್ಲ ...
ಕಾರಣ ಪ್ರತಿಯೊಬ್ಬರು ಅವ್ರು ಕಂಡಂತೆ ಅವರು ಕೆಟ್ಟವರು ,ಇವರು ಒಳ್ಳೆಯವರು , ಎಂದು ನಿರ್ಧರಿಸುತ್ತಾರೆ ಆದರೆ ಒಲ್ಲೆಯವರಿನ ಕೆಟ್ಟ, ಕೆಟ್ಟವರಲ್ಲಿನ ಒಳ್ಳೆಯದರ ಬಗ್ಗೆ , ಗಮನಿಸುದಿಲ್ಲ ...
ಸ್ನೇಹಿತರೆ, ನಾನು ಆಧ್ಯಾತ್ಮಿಕವನ್ನು ನಂಬುವವನು ,ನಾನು ಹೇಳುದೆನೆಂದರೆ ನಾವು ಈ ಜಗದಲ್ಲಿರುವವರೆಗೆ ಎಲ್ಲರನ್ನು ನಗಿಸುತ್ತ, ಬೆರೆಯುತ್ತಾ , ಹೊಂದಿಕೊಂಡು ಚನ್ನಾಗಿ ಬಾಳುವ  , ಇಷ್ಠು ಮಾಡಲಾಗದಿದ್ದರೆ ಇರುವವರೆಗೆ ಯಾರಿಗೂ ನೋವನ್ನು ನೀಡದೆ, ಯಾರಿಗೂ ಬಾರವಾಗದೆ ಚನ್ನಾಗಿ ಬಾಳುವ...

ಹೇಳಿಕೆ :  “ನಾನು ತುಂಬಾ ತಿಳಿದವನಲ್ಲಾ , ಆದರೂ ನಾನು ನಿಮಗೆ ತಿಳಿಸುವ , ಎಲ್ಲಾ ವಿಷಯದ ಬಗ್ಗೆ ತಿಳಿದೆ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲ್ಲಿಚುಸುವೆ , “

ಮಂಗಳವಾರ, ಅಕ್ಟೋಬರ್ 27, 2009

ಜಗತ್ತು 2012-12-21 ಕ್ಕೆ ಅಂತ್ಯ ಅಂತ.....>>>ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ...

ಜಗತ್ತು 2012-12-21 ಕ್ಕೆ ಅಂತ್ಯ ಅಂತ ಟಿವಿ9 ವರದಿ ಮಾಡಿತ್ತು ...
 ಅದನ್ನು ನೋಡಿರೋ ನಮ್ಮ ವೀಕ್ಷಕರು ವಿಚಿತ್ರರೀತಿಯಲ್ಲಿ ವರ್ತಿಸಲಾರಂಭಿಸಿದ್ದಾರೆ....
ವಿಧ್ಯಾರ್ಥಿಮಿತ್ರರು ಓದೂದೆ ಬಿಟ್ಟಿದ್ದಾರೆ...
ಇದು ಕೇವಲ ಒಂದು ವರದಿಯ ಪರಿಣಾಮ...
ಇದರಿಂದ ನಮ್ಮ ಜನತೆ ಹೇಗೆ ಮೋಸಹೋಗತ್ತಾರೆ ಅನ್ನೋದು ತಿಳಿಯುತ್ತದೆ....
* "ವೈಜ್ಞಾನಿಕವಾಗಿ ಜಗತ್ತಿನ ಕೊನೆಗೆ ಇನ್ನು ಮಿಲಿಯನ್ ಮಿಲಿಯನ್ ವರ್ಷಗಳಿವೆ".....
* "ಆಧ್ಯಾತ್ಮಿಕವಾಗಿಯೂ ಇನ್ನೂ ಮುಕ್ಕಾಲು ಅಂಶ ಕಲಿಯುಗ ಭಾಕಿ ಇದೆ"....
ಇದು ಒನ್ದು ವೇಳೆ ಸತ್ಯನೇ ಆಗಿದ್ದರೆ ನಮ್ಮಕ್ಕಿಂತ ಮೊದಲೆ ಋಷಿಮುನಿಗಳಿಗೆ ತಿಳಿದಿರುತ್ತೆ.... ಮತ್ತು ಅವರು ಈಗಾಗಲೇ ಜಪ ತಪ ಪ್ರಾರಂಭಿಸಿರುತ್ತಾರೆ.. ನಾವು ಅವರಂತೆಯೇ ಸನ್ಮಾರ್ಗದಲ್ಲಿ ನೆಡೆದುಕೊಂಡರೆ.... ಅನಾಹುತವನ್ನು ತಪ್ಪಿಸಬಹುದು... ಒಗ್ಗಟ್ಟು , ಮನಸ್ಸು ಏನನ್ನೂಬೇಕಾದರೂ ತಪ್ಪಿಸುತ್ತದೆ... ಅಲ್ಲ್ವಾ

ಬುಧವಾರ, ಅಕ್ಟೋಬರ್ 14, 2009

ಯಾವುದು ತುಂಬಾ ಕಷ್ಟದ ಜೀವನ?.

 ಯಾವುದು ತುಂಬಾ ಕಷ್ಟದ ಜೀವನ?.. ನಾವು ಎಲ್ಲಾ ಇದ್ದು...
 ಕಷ್ಟಪಡ್ತಿವಿ..
ಆದ್ರೆ ಏನೇ ಇದ್ದರು ಉಪಯೋಗಕ್ಕೆ ಬಾರದ ಜಾಗದಲ್ಲಿರುವ ನನ್ನ ಸ್ನೇಹಿತರು ಹೆಳೋಪ್ರಕಾರ ನಾವಿರೋದೆ ಸ್ವರ್ಗ ಅನ್ಸಿಬಿಡ್ತು...
ಅವರು ಇರೋದು ಸಮುದ್ರ ಕಿನಾರೆಯಲ್ಲಿ ಅಲ್ಲಿ ಏನೇ ವಿದ್ಯುತ್ ಉಪಕರಣ ತನ್ದರು ಅದು ಹೆಚ್ಚೆಂದರೆ 4 ದಿನ ಸರಿಯಿರುತ್ತೆ...
ನೀರು ಉಪ್ಪು..
ಮತ್ತೆ ಚಾ, ಕಾಫಿ ಕೆಳ್ಬೇಕೆ..?
ಹಾಗಾದರೆ ನಾವು ಕುಡಿಯುವ ಚಾ, ಕಾಫಿಯೇ ಅಮೃತ ಅನಿಸುತ್ತೆ....!!
ಆದರೂ ಅವರು ಅಲ್ಲೆ ಇದ್ದಾರೆ ಕಾರಣಗೊತ್ತೆ?
ಅಲ್ಲಿ ಅವರಿಗೆ ಬದಕುವ ದಾರಿಯಿದೆ... ಅಲ್ಲಿ ಅವರಿಗೆ ಅನ್ನ ನೀಡುವ ದೇವರಿದ್ದಾರೆ..
ಅವರು ತಮ್ಮ ಕೆಲಸದಲ್ಲಿ ಶೃದ್ದೆಯಿಂದ ಸುಖವಾಗಿದ್ದಾರೆ... ತಮ್ಮದೆಯಾದ ಸ್ವಾವಲಂಬಿ ಜೀವನ ಸಾಗಿಸುತಿದ್ದಾರೆ...
ಆದರೆ ಮನೋರಂಜನೆಗೆ ಮಾತ್ರ ಅಲ್ಲಿಂದ ಹೊರಗೆ ಬರಲೆಬೇಕು....
ಎಲ್ಲಾಯಿದ್ದು ನಾವು ಕೊರಗುತ್ತೆವೆ... ಕಾರಣವೇ ತಿಳಿದೆ ಮರುಗುತ್ತೆವೆ...!!!!

ನಾವು ಎಣಸಿದ ರೀತಿಯಲ್ಲಿ ಏನು ಇರಲ್ಲ ಅದನ್ನು ಅನುಭವಿಸಿದಾಗ ಮಾತ್ರ ನಮಗೆ ಅದರ ಅರಿವಾಗುದು....