ಕನ್ನಡ ಜಾಲದ ಧ್ಯೇಯೆ...
೧. ಕನ್ನಡ ಲಿಪಿಯ ಬಳಕೆಯ ಬಗ್ಗೆ ಮಾಹಿತಿ ನೀಡುವುದು...
೨.ಕನ್ನಡದಲ್ಲಿನ ತಂತ್ರಾಂಶಗಳ ಬಗ್ಗೆ ಮಾಹಿತಿ , ಮತ್ತು ಅದನ್ನು ಪಡೆಯುವ ಬಗ್ಗೆ ಸೂಚನೆಗಳು..
೩.ಗಣಕಯಂತ್ರದಲ್ಲಿ ಕನ್ನಡದ ಉಪಯುಕ್ತತೆ ..
೪.ಕನ್ನಡ ತಂತ್ರಾಂಶವಿಲ್ಲದೇ ಕನ್ನಡವನ್ನು ಗಣಕಯಂತ್ರದಲ್ಲಿ ಬಳಸುವಬಗ್ಗೆ ಮಾಹಿತಿ..
೫.ಕನ್ನಡದಲ್ಲಿ ಇಡೀ ಅಂತರ್ಜಾಲದ ಹುಡುಕಾಟ.. ಮತ್ತೂ ಹಲವು ವಿಷೇಶಗಳು...
ಇಲ್ಲಿಗೆ ಸೇರಲು ಇಲ್ಲಿಗೆ ಹೋಗಿ www.kannadajala.ning.com
ವಿಜಯ ಕರ್ನಾಟಕ
ಷೇರು ಪೇಟೆ(ನವೀಕ್ರತ):
Disigned by : www.bhavyait.co.in
ಭಾನುವಾರ, ನವೆಂಬರ್ 29, 2009
ಶುಕ್ರವಾರ, ನವೆಂಬರ್ 13, 2009
ಪ್ರೀತಿ ಮತ್ತು ಜೀವನ...
ಸ್ನೇಹಿತರೆ ಇಲ್ಲಿ ಸ್ವಲ್ಪ ಕೇಳಿ,
ನೀವು ಇನ್ನೋಬ್ಬರನ್ನು ಇಷ್ಠಪಡಬಹುದು , ಅವರು ನಿಮ್ಮನ್ನ ಇಷ್ಠಪಡಬಹುದು , ಆದರೆ ಅದೇ ಪ್ರೀತಿ , ಪ್ರೇಮ ಅಂತ ತಿಳಿದುಕೊಂಡು ಓದುದನ್ನು ಬಿಟ್ಟು, ಮಾಡುವ ಕೆಲಸ ಬಿಟ್ಟು , ಜಂಗಮ ಹಿಡಿದುಕೊತುಕೊಂಡು ಬಿಡಬೇಡಿ ,
ಮೊದಲು ನೀವು ನಿಮ್ಮನ್ನೆ ಕೇಳಿ “ನಿಮಗೆ ನೀವು ಇಷ್ಠಪಡುವವರ ಬಗ್ಗೆ ಎಷ್ಠು ಗೊತ್ತು ? “ ನಂತರ ನಿಮಗೆ ಹೇಗೆ ಅವರ ಪರಿಚಯ ಆಯ್ತು ಅಂತ ,ಇಷ್ಠಲ್ಲ ತಿಳಿಯದೆ , ಒಂದು ಕಡೆಯ ಪ್ರೀತಿ ಮಾಡುವುದು , ನಿಮ್ಮ ಮನಸ್ಸಿಗ್ಗೆ ನೀವು ಮೋಸ ಮಾಡಿದಂತೆ ಅಲ್ಲವೆ? ಅಷ್ಠೇ ಅಲ್ಲದೆ ನಾವು ಎಷ್ಠರಮಟ್ಟಿಗೆ ಆರ್ಥಿಕವಾಗಿ ಸ್ವತಂತ್ರರು .. ನಮ್ಮ ಅರ್ಹತೆಗಳುಯೇನು?
ಅವರು ನಮ್ಮ ಅರ್ಹತೆಗೆ ಸಮಹೋಗುತ್ತಾರ? ಎಲ್ಲಾ ನೋಡ್ಬೆಕಲ್ವೆ?
ಸತ್ಯವಾದ ನಾನು ಕಂಡ ಸತ್ಯವೇನೆಂದರೆ ಯಾರಿಗೂ ಯಾರ ಬಗ್ಗೆನೂ ಪೂರ್ಣವಾಗಿ ತಿಳಿದಿರಲ್ಲ ...
ಕಾರಣ ಪ್ರತಿಯೊಬ್ಬರು ಅವ್ರು ಕಂಡಂತೆ ಅವರು ಕೆಟ್ಟವರು ,ಇವರು ಒಳ್ಳೆಯವರು , ಎಂದು ನಿರ್ಧರಿಸುತ್ತಾರೆ ಆದರೆ ಒಲ್ಲೆಯವರಿನ ಕೆಟ್ಟ, ಕೆಟ್ಟವರಲ್ಲಿನ ಒಳ್ಳೆಯದರ ಬಗ್ಗೆ , ಗಮನಿಸುದಿಲ್ಲ ...
ಸ್ನೇಹಿತರೆ, ನಾನು ಆಧ್ಯಾತ್ಮಿಕವನ್ನು ನಂಬುವವನು ,ನಾನು ಹೇಳುದೆನೆಂದರೆ ನಾವು ಈ ಜಗದಲ್ಲಿರುವವರೆಗೆ ಎಲ್ಲರನ್ನು ನಗಿಸುತ್ತ, ಬೆರೆಯುತ್ತಾ , ಹೊಂದಿಕೊಂಡು ಚನ್ನಾಗಿ ಬಾಳುವ , ಇಷ್ಠು ಮಾಡಲಾಗದಿದ್ದರೆ ಇರುವವರೆಗೆ ಯಾರಿಗೂ ನೋವನ್ನು ನೀಡದೆ, ಯಾರಿಗೂ ಬಾರವಾಗದೆ ಚನ್ನಾಗಿ ಬಾಳುವ...
ಹೇಳಿಕೆ : “ನಾನು ತುಂಬಾ ತಿಳಿದವನಲ್ಲಾ , ಆದರೂ ನಾನು ನಿಮಗೆ ತಿಳಿಸುವ , ಎಲ್ಲಾ ವಿಷಯದ ಬಗ್ಗೆ ತಿಳಿದೆ ನಿಮಗೆ ಅರ್ಥವಾಗುವ ರೀತಿಯಲ್ಲಿ ತಿಳಿಸಲ್ಲಿಚುಸುವೆ , “
ಬುಧವಾರ, ನವೆಂಬರ್ 11, 2009
ನನ್ನ ಬಗ್ಗೆ : ಚಿಕ್ಕ ಹುಡುಗನ ಚಿಕ್ಕ ಪರಿಚಯ
ನಾನು ಜನಿಸಿದ್ದು ೧೯೮೯ ಅಕ್ಟೋಬರ್ ೬ ರಂದು , ಕುಂದಾಪುರ ಪ್ರಾಂತ್ಯದ , ಸೇನಾಪುರಕ್ಕೆ ಒಳಪಟ್ಟ ಅರೆಹೊಳೆಯೆಂಬ ಚಿಕ್ಕ ಊರಿನಲ್ಲಿ,, ಹುಟ್ಟಿದ್ದು ಪ್ರಸಿದ್ದ ಪಟೇಲ್ ವಂಶದಲ್ಲಿ ,
ಹೆಸರು :ವಿಶ್ವದಲ್ಲಿ ಅತೀ ವೇಗವಾಗಿ ಓಡುತಿದ್ದ ಕುದುರೆಯಂದೆ ಪ್ರಸಿದ್ದಿ ಹೊಂದಿದ "ಚೇತಕ್" ,
ಜನ್ಮ ದಿನ: ದಕ್ಷಿಣಾಯನ, ಶರದ್, ೧೧೬೫ ಕನ್ಯಾ ೨೦, ಶುಕ್ರವಾರ, ಸೂರ್ಯಾಸ್ತಸಮಯಾನಂತರ , ೧೧ಗಳಿಗೆ , ೫೬ ವಿಗಳಿಗೆ ,ದಿನಗಳು ೧೮೫೯೩೪೦
ಸಪ್ತಮಿ , ಶುಕ್ಲಪಕ್ಷ , ಮೂಲ ನಕ್ಷತ್ರ ೨ ನೇ ಪಾದ , ಧನು ರಾಶಿ....
ಇದೀಗ : ಬಿ.ಎಸ್ಸಿ ( ಗಣಕ ವಿಜ್ಞಾನ )
ಹವ್ಯಾಸ: ಜೋತಿಷ್ಯ , ರೇಖಿ, ಸಂಖ್ಯಾಶಾಸ್ತ್ರ, ವಾಸ್ತು , ಚದುರಂಗ, ಐ-ಚಿಂಗ್ , ಆಧ್ಯಾತ್ಮ,
ಜಗತ್ತಿಗಾಗಿ ನನ್ನ ಕೊಡುಗೆ: ಜೋತಿರ್ವಾಸ್ತು, ವ್ಯವಹಾರಿಕ ಜೋತಿಷ್ಯ, ...
ನಾನು ಜಗತಿನಲ್ಲಿ ಎಲ್ಲಾಕಡೆ ಸಿಗುತ್ತೆನೆ .... : www.csarva.blogspot.com

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)