ವಿಜಯ ಕರ್ನಾಟಕ


ವಿಜಯ ಕರ್ನಾಟಕ ದೈನಿಕ

ಷೇರು ಪೇಟೆ(ನವೀಕ್ರತ):


Disigned by : www.bhavyait.co.in

ಭಾನುವಾರ, ಜನವರಿ 15, 2012

ಮಕರ ಸಂಕ್ರಾಂತಿ ೧೩ ಜನವರಿ ೨೦೧೨

ಮಕರ ಸಂಕ್ರಾಂತಿ ೧೩ ಜನವರಿ ೨೦೧೨
೫: ೧೭ : ೧೬ ಸಂಜೆ ಗೆ  ಸರಿಯಾಗಿ ಸೂರ್ಯನು ಮಕರ ರಾಶಿಯನ್ನು  ಪ್ರವೇಶಿಸುತ್ತಾನೆ . ಹಾಗಾಗಿ ೧೪ ಜನೆವರಿ ೨೦೧೨ ಮಕರ ಸಂಕ್ರಾಂತಿ ಆಚರಣೆಗೆ ಪ್ರಶಸ್ಥವಾದ ದಿನ ಹಾಗೂ   ಉತ್ತರಾಯಣ ಪುಣ್ಯಕಾಲ ಆವತ್ತಿನಿಂದಲೇ ಪ್ರಾರಂಭವಾಗುದರಿಂದ ೧೪ ರಿಂದಲೇ ಯಾವುದೇ ಹೊಸ ಕಾರ್ಯವನ್ನು ಪ್ರಾರಂಭಿಸಬಹುದು . ಹೀಗಾಗಿ ನಾವು ಈ ಆಧಾರವನ್ನಿತ್ತುಕೊಂಡು ಈ ಆಯನದ ಭವಿಷ್ಯ ಸಾರಾಂಶವನ್ನು ಪ್ರಕಟ ಮಾಡಲಿದ್ದೇವೆ ನಿರೀಕ್ಷಿಸಿ

ನಮ್ಮನ್ನು ಸಂಪರ್ಕಿಸುವವರು  : +919480515532

ಭಾನುವಾರ, ಫೆಬ್ರವರಿ 13, 2011

ಜೀವನದಲ್ಲಿ ಒಂದು ಮಹತ್ತರ ಗುರಿ ಇರುವವರು ಇಂತಹಾ ಬ್ರಮೆಗೆ ಒಳಗಾಗುವುದಿಲ್ಲ :ಪ್ರೀತಿ-ಪ್ರೇಮ


ನಮಸ್ಕಾರ,

  ಪ್ರೀತಿ-ಪ್ರೇಮ ಅಂತ  ಪಾರ್ಕು-ಅಂಗಡಿ ಸಮುಚ್ಚಯ ಸುತ್ತೋದು , ಸುಮ್ಮನೆ ಹರಟೆ ಹೊಡೆಯೊದು, ಅರ್ಥವಾಗದ ಚಲನಚಿತ್ರಗಳಿಗೆ ಹೋಗೋದು , ಒಬ್ಬಳಿಗೋ - ಒಬ್ಬನಿಗೋ ಗೋಸ್ಕರ ತಮ್ಮ ತನವನ್ನು ಕಳೆದುಕೊಳ್ಳೊದು ಇಸ್ಟಲ್ಲಾ ಆಗಿ  ಕೊನೆಗೆ ಯಾವುದೋ ಒಂದು ಚಿಕ್ಕ ಕಾರಣಕ್ಕಾಗಿ ಬೇರೆಯಾಗೋದು, ಇದು ಪ್ರೀತಿ-ಪ್ರೇಮ ಆಗೋಕೆ ಸಾದ್ಯ ಇಲ್ಲ ಅಲ್ವ ?



 
ಅವ್ನೋ/ಅವ್ಳೋ ಒಮ್ಮೆ ಅವ್ನ್/ಅವ್ಳ್ ನ್ನ್ ನೋಡಿ ನಕ್ಕಿದ್ರೆ ಸಾಕು ಪ್ರೀತಿ-ಪ್ರೇಮ ಅನ್ನೋದು ಹುಟ್ಟುದಕ್ಕೆ ಕಾರಣ ಆಗತ್ತೆ, ಆದರೆ ಇಂತಾ ಬ್ರಮಾ ಲೋಕಕ್ಕೆ ಮುಳುಗುವವರಲ್ಲಿ ಹೆಚ್ಚಿನವರು ಕಲಿತವರು , ವಿಧ್ಯಾವಂತರು ...

  ಸ್ನೇಹಿತರೆ ಇಂತಾ ಪ್ರೀತಿ-ಪ್ರೇಮ ನಿಜವಾದ ಪ್ರೀತಿ-ಪ್ರೇಮ ಅಲ್ಲಾ ಇವು ಕೇವಲ ದುಡ್ಡು ಕಾಲಿಯಾಗೋ ತನಕ ಮಾತ್ರ ಇಂತಾ
ಸಂಬಂಧಗಳ ನಿಜವಾದ ಬಣ್ಣ ಬಯಲಾಗೋದು ನಿಮ್ಮ ಜವಾಬ್ದರಿನ ನೀವು ನಿಭಾಯಿಸಲು ಪ್ರಾರಂಭಿಸಿದಾಗ ...


"ಜೀವನದಲ್ಲಿ ಒಂದು ಮಹತ್ತರ ಗುರಿ ಇರುವವರು ಇಂತಹಾ ಬ್ರಮೆಗೆ ಒಳಗಾಗುವುದಿಲ್ಲ"

ಶನಿವಾರ, ಜನವರಿ 1, 2011

2011 ರ ಭವಿಷ್ಯ ಸಾರಾಂಶ : ಸೀಸರ್ವ

ಕುಂಡಲಿ 1.1.2011 00:00:01ಬೆಳಗ್ಗೆ


ಮೇಷ:  ಈ ವರ್ಷ ದೈವಿಬಲ ಕಡಿಮೆ, ಆದರೂ ಸ್ವಪ್ರಯತ್ನ , ಅದೃಷ್ಠಗಳು ನಿಮ್ಮ ಹಿಂದೆ ಇರುತ್ತದೆ.  ಕೆಲಸ ಕಾರ್ಯಗಳಲ್ಲಿ ಬದಲಾವಣೆ,ಏರು ಪೇರು, ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕತೆವಹಿಸುವುದು ಉತ್ತಮ.

            ವೃಷಭ: ವೈವಾಹಿಕ ಜೀವನದಲ್ಲಿ ಕಿರಿಕಿರಿ, ಹಣಕಾಸು ಏರುಪೇರು, ಕೆಲಸದಲ್ಲಿ ಕಿರಿಕಿರಿ , ಒತ್ತಡಗಳು , ಇಷ್ಟು ಋಣಾತ್ಮಕ ವಿಚಾರಗಳಿದ್ದರೂ ದೈವಿಬಲ ನಿಮ್ಮಕಡೆ ಇದೆ. ಎಲ್ಲಾ ಸಮಸ್ಯೆಗಳನ್ನು ದೇವರ ಆರಾಧನೆಯಿಂದ ಕ್ಷಣಮಾತ್ರದಲ್ಲಿ ಪರಿಹರಿಸಿಕೊಳ್ಳಬಹುದು.

            ಮಿಥುನ: ವರ್ಷ ನಿಮ್ಮ ಗುರಿಯನ್ನು ಸಾಧಿಸುತ್ತಿರಿ, ಕೆಲಸ ಕಾರ್ಯಗಳು ಸುಗಮವಾಗಿ ನೆಡೆಯುತ್ತದೆ. ಮಾನಸಿಕ ಒತ್ತಡ ಜಾಸ್ತಿ , ದೇವಿ ಆರಾಧನೆಯಿಂದ ನೆಮ್ಮದಿ ಸಾಧಿಸಬಹುದು.

            ಕರ್ಕಾಟಕ(ಕಟಕ): ವರ್ಷ ನಿಮಗೆ ವಿಶಿಷ್ಠವಾದ ದೈವಿಬಲವಿದ್ದು ಅನಿರೀಕ್ಷಿತ ಲಾಭಗಳೆ ಜಾಸ್ತಿ, ಹೊಸ ವಿಷಯಗಳ ಬಗ್ಗೆ ಕುತೂಹಲ ಜಾಸ್ತಿಯಾಗಲಿದ್ದು, ಒಂದು ವಿಶಿಷ್ಠ ವಿಷಯದಲ್ಲಿ ಸಾಧನೆ ಮಾಡುತ್ತಿರಿ, ಆರೋಗ್ಯದ ಬಗ್ಗೆ , ಶತ್ರುಗಳ ಬಗ್ಗೆ ಜಾಗ್ರತೆ.

            ಸಿಂಹ: ದ್ವಂದ್ವಗಳು ಜಾಸ್ತಿ, ಖರ್ಚು ಜಾಸ್ತಿ, ಹಣಕಾಸು ಏರುಪೇರು, ಎಲ್ಲಾ ರೀತಿಯಲ್ಲೂ ಋಣಾತ್ಮಕತೆ, ಆದ್ದರಿಂದ ಸುಬ್ರಹ್ಮಣ್ಯನ ಆರಾಧನೆಯಿಂದ ಪರಿಹಾರ ಕಂಡುಕೊಳ್ಳಬಹುದು.

            ಕನ್ಯಾ: ವಿನಾಕಾರಣ ಕೌಟುಂಬಿಕ ಕಲಹ, ಸಂಪತ್ತುವೃದ್ಧಿ , ವೈವಾಹಿಕ ಜೀವನ ಉತ್ತಮವಾಗಿರುತ್ತದೆ. ಕೆಲಸ ಕಾರ್ಯಗಳಲ್ಲಿ ಹಿನ್ನೆಡೆ. ಗುರು ಹಿರಿಯರ , ತಿಳಿದವರ ಮಾತುಗಳನ್ನು ಕೇಳಿ ಮುಂದುವರೆದರೆ ಯಶಸ್ಸು ಲಭಿಸುವುದು.
            
         ತುಲಾ: ಸ್ಥಿರಾಸ್ತಿಗಳು ಲಭಿಸುವುದು, ಆರೋಗ್ಯದಲ್ಲಿ ಏರುಪೇರು, ಚರಾಸ್ತಿಗಳಲ್ಲಿ ತುಂಬಾ ಏರುಪೇರು, ಮಕ್ಕಳಿಂದ ಸಮಸ್ಯೆ . ಈ ವರ್ಷ ನಿಮಗೆ ಖರ್ಚಿನ ವರ್ಷ .

            ವೃಶ್ಚಿಕ: ಈ ವರ್ಷ ನಿಮಗೆ ಜ್ಞಾನ ವೃದ್ಧಿಯ ವರ್ಷ  , ಸ್ಥಿರಾಸ್ತಿಯು ಖರ್ಚು ಆಗಬಹುದು , ಹಾಗೆ ಆದಾಯವು ಇರುವುದು ,ಎಲ್ಲಾ ಸಮಸ್ಯೆಗಳಿಗೆ ಈ ವರ್ಷ ಪರಿಹಾರ ಲಭಿಸಲಿದೆ.

           ಧನು:  ದ್ವಂದ್ವಗಳು , ನಾಯಕತ್ವ, ಕೆಲಸ ಕಾರ್ಯಗಳಲ್ಲಿ ಯಶಸ್ಸು, ಸ್ಥಿರಾಸ್ತಿಗಳು ಲಭಿಸುವುದು, ದೈವಿಬಲವಿರುವುದು, ವೈವಾಹಿಕ ಜೀವನದಲ್ಲಿ ಖರ್ಚುಗಳು ಇರುತ್ತದೆ.

           ಮಕರ:  ಹೊಸ ವಿಚಾರಗಳಲ್ಲಿ ಒಲವು , ಅದಕ್ಕಾಗಿ ಖರ್ಚು , ಆದಾಯ ಹಾಗೂ ಲಾಭದಲ್ಲಿ ಭಾಗ , ಕೆಲಸ ಕಾರ್ಯದಲ್ಲಿ ಯಶಸ್ಸು , ಔಧ್ಯೋಗಿಕವಾಗಿ ಒಂದು ಹಂತಕ್ಕೆ ಬಂದು ನಿಲ್ಲುತ್ತಿರಿ.

            ಕುಂಭ: ನಿಮ್ಮ ಎಲ್ಲಾ ಸಮಸ್ಯೆಗಳಿಗೆ ವಿಶಿಷ್ಠ ರೀತಿಯಲ್ಲಿ ಪರಿಹಾರ ದೊರಕಲಿದೆ, ಕಿರಿಕಿರಿ ಕಡಿಮೆಯಾಗಲಿದೆ , ನಿಮ್ಮ ಮಾತಿಗೆ ಒಂದು ಬೆಲೆ ಸಿಗಲಿದೆ, ಸ್ತ್ರೀ ಯರ ಬಗ್ಗೆ ಜಾಗ್ರತೆಯಿಂದಿರಿ (ಸ್ತ್ರೀ ಯರಿ ಗು ಅನ್ವಯಿಸುತ್ತದೆ)

            ಮೀನ: ಕೆಲಸ ಕಾರ್ಯದಲ್ಲಿ ಕಿರಿಕಿರಿ, ಉಳಿದಂತೆ ಕಳೆದ ವರ್ಷಕ್ಕಿಂತ ನೆಮ್ಮದಿ , ಹಿರಿಯರ ಆಶಿರ್ವಾದ , ಬೆಂಬಲ ಲಭಿಸಲಿದೆ , ನೀವು ಆಲೋಚಿಸಿದ ಕಾರ್ಯವು ತಡವಾಗಿ ಪೂರ್ಣಗೊಂಡರೂ ಯಶಸ್ಸು ಕಂಡಿತ.

||  ಇಲ್ಲಿಗೆ 2011 ರ ಭವಿಷ್ಯ ಸಾರಾಂಶ ಮುಕ್ತಾಯ ||
|| ಸರ್ವಂ ಸೀಸರ್ವ ಮಯಂ || 

ಮಂಗಳವಾರ, ಆಗಸ್ಟ್ 17, 2010

ಮಳೆಯಲ್ಲಿ ಅಜ್ಜನ ಜೊತೆಯಲಿ...

" ಇವತ್ತ್ ಮಳೆ ಬರುತ್ತೆ , ಇವತ್ತೂ ನೆನೆದೆ ಹೋಗಬೇಕು " ಅಂತ ಅಜ್ಜ ಹೇಳಿ ಒಂದು ಸುಮ್ಮನೆ ನಗುವಲ್ಲದ ನಗುವನ್ನು ನಕ್ಕರು
ಏಕೆಯೆಂದು ಕೇಳಿದ್ದಕ್ಕೆ ಹೇಳಿದ ಮಾತು ತಮಾಷೆಯೆಂತಿತ್ತು ಆದರೆ ಅವರು ಹೇಳಿದಂತೆ ನೆಡಿತು , ಅಷ್ಟಕ್ಕೆ ಸಾಲದಂತೆ  ವಾಹನ ದಟನೆ (ಟ್ರಾಫಿಕ್ ಜಾಮ್) , ಕಾರಣ  ನಾವಿಬ್ಬರು ಆ ಮಾತ್ತನ್ನ ನಂಬತ್ತಿದ್ದಕ್ಕೆ ಹಾಗನ್ಸತೊ ಗೊತ್ತಿಲ್ಲಾ....
ಅಂತೂ ಆ ಒಂದು ಅಂಗಿ ಇಷ್ಟೆಲ್ಲಾ ಮಾಡುತ್ತೆ ಅಂತಂದ್ರೆ ಯಾರ್ತಾನೆ ನಂಬುತ್ತಾರೆ . .
 ಹಾಗಂತ  ಅಜ್ಜಯ್ಯ ಹೇಳೊಪ್ರಕಾರ ಇದು ಮೊದಲನೆದಲ್ಲ , ಅವರು ಫೆಬ್ರವರಿ ಸಮಯದಲ್ಲಿ  ಇದೇ ಪ್ರಯತ್ನ ಮಾಡಿದ್ರಂತೆ ಆವಾಗಲೂ ಇದೇ ರೀತಿ ಆಗಿತ್ತಂತೆ, ಕೊನೆಗೂ ಅದು ನನಗೂ ಅನುಭವವಾಯಿತು...
ಕೊನೆಗೆ ಅವರು ಇನ್ನು ಆ ಅಂಗಿ ಹಾಕಿ ದೂರ ಪ್ರಯಾಣ ಮಾಡೋಲ್ಲ ಅಂತ ಷಪತ ಮಾಡಿದರು..
ಆ ಅಂಗಿಯಲ್ಲಿದ್ದ ದೋಷವೇನು? - - - >











ಸೋಮವಾರ ಅದನ್ನು ಹೊಸದಾಗಿ ಧರಿಸಿದ್ದು






ವಿ,ಸೂ: ಸೋಮವಾರ ಯಾವುದೇ ಹೊಸ ಬಟ್ಟೆ ಧರಿಸಬೇಡಿ



ಹೆಚ್ಚಿನ ವಿವರಕ್ಕೆ ಕರೆ ಮಾಡಿ : +919980534636

ಶನಿವಾರ, ಜುಲೈ 10, 2010

ಆ ಮುಸ್ಸಂಜೆಯ ಮಧುರ ಮಾತು.....

ಮಾತು ಮಧುರ ಮೌನ ಅತಿ ಮಧುರವೆಂಬಂತೆ ನನ್ನ ಮತ್ತು ಅವಳ ನಡುವೆಯಿದ್ದಿದ್ದು ಕೇವಲ ಮೌನ ಮಾತು. ನಾನು ಅವಳನ್ನು ಮಾತನಾಡಿಸಿದ ದಿನವೇ ಇಲ್ಲ , ಒಂದೊಂದ್ಸಲ ಊಟ ಬಿಟ್ಟು ಮಾತನ್ನಾಡಿದ್ದುಂಟು. ನಮ್ಮ ಮಾತಿನಲ್ಲಿ ಹುರುಳಿರಲಿಲ್ಲ, ಒಟ್ಟು ಮಾತಾಡತ್ತಿದ್ವಿ, ನನ್ನ ಒಂಟಿತನ ದೂರ ಮಾಡಿದವಳು, ನನ್ನ ಎಲ್ಲಾ ಯೋಜನೆಗೂ ಸಹಕರಿಸುತ್ತಿದಳು, ನನ್ನ ಜೊತೆ 2 ವರ್ಷ ಇದ್ದಿದ್ರು ನನಗೆ ಇನ್ನೂ ಅವಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯನೇ ಆಗಿಲ್ಲ...

ಓ ಗೆಳತಿ ನಿನ್ನನ್ನು ತುಂಬಾ ಮಿಸ್ ಮಾಡಕೋಳ್ತಿದಿನಿ.....

ಬ್ಲ್ಯಾಕಿ

ಗುರುವಾರ, ಜುಲೈ 8, 2010

ನಿಮ್ಮ ಕೈನಲ್ಲಿದೆ ಎಲ್ಲಾ......

ಕೈ ನೋಡಿ ಭವಿಷ್ಯ ಹೇಳಬಹುದು...
ಕೈ ಬರಹ ನೋಡಿ ನೀವು ಏನು ... ಎಂತವರು ಅಂತ ಹೇಳಬಹುದು...



ಆದರೆ ನಾನು ಇಲ್ಲಿ ಅದರ ಬಗ್ಗೆ ಹೇಳುತ್ತಿಲ್ಲ,




ನಿಮ್ಮ ಕೈನಲ್ಲೆ  ಟಿ.ವಿ ನೋಡಬಹುದು, ಉಚಿತವಾಗಿ



ಅದೂ 3ಜಿ ಇಲ್ಲದೆ ......

ಎಲ್ಲಾ ನೇರ ಪ್ರಸಾರ

ಆಜ್ ತಕ್  
rtsp://121.241.248.1:554/rtpencoder/AAJTAK_H264.sdp


ಎನ್ ಡಿ ಟಿ ವಿ


rtsp://121.241.248.1:554/rtpencoder/NDTV24X7_H264.sdp


ಸಿ ಎನ್ ಬಿ ಸಿ


rtsp://121.241.248.1:554/rtpencoder/CNBCTV18_H264.sdp

ಭಾನುವಾರ, ಮೇ 9, 2010

ನಿದ್ರಾಹೀನತೆ : ಜೋತಿಷ್ಯ ಶಾಸ್ತ್ರದ ಪ್ರಕಾರ

ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಯೆ ನಿದ್ರಾಹೀನತೆ .
ಈ ನಿದ್ರಾಹೀನತೆಯನ್ನು , ಜೋತಿಷ್ಯ ಶಾಸ್ತ್ರದ ಪ್ರಕಾರ ವಿವರಿಸುದಾದರೆ. ಯಾರ ಜಾತಕದಲ್ಲಿ ನೀಚ ಚಂದ್ರ಼, ಕಾಳಸರ್ಪ ದೋಷ , ೬ ರಲ್ಲಿ ರಾಹು, ೧ರಲ್ಲಿ ರಾಹು,.. ಇದ್ದರೆ ಈ ಸಮಸ್ಯೆಬರುವುದು.. ನಿಮ್ಮ ಮನೆಯಲ್ಲೂ ಇದೇ ಸಮಸ್ಯೆಯಿದ್ದರೆ ಪರಿಣಾಮ ವಿಪರೀತವಾಗಿರುತ್ತದೆ,.
ಪರಿಹಾರ: ಕುಕ್ಕೆಯ ಕುಮಾರಧಾರ ನದಿಯಲ್ಲಿ ಪವಿತ್ರ ಸ್ನಾನ ಅಥವಾ ಸಂಗೀತ ಚಿಕಿತ್ಸ್ಯೆ ..,
ಹೆಚ್ಚಿನ ಮಾಹಿತಿಗಾಗಿ: ಚೇತಕ ಆರ್ ಮಧ್ಯಸ್ಥ
+919980534636