ಮಾತು ಮಧುರ ಮೌನ ಅತಿ ಮಧುರವೆಂಬಂತೆ ನನ್ನ ಮತ್ತು ಅವಳ ನಡುವೆಯಿದ್ದಿದ್ದು ಕೇವಲ ಮೌನ ಮಾತು. ನಾನು ಅವಳನ್ನು ಮಾತನಾಡಿಸಿದ ದಿನವೇ ಇಲ್ಲ , ಒಂದೊಂದ್ಸಲ ಊಟ ಬಿಟ್ಟು ಮಾತನ್ನಾಡಿದ್ದುಂಟು. ನಮ್ಮ ಮಾತಿನಲ್ಲಿ ಹುರುಳಿರಲಿಲ್ಲ, ಒಟ್ಟು ಮಾತಾಡತ್ತಿದ್ವಿ, ನನ್ನ ಒಂಟಿತನ ದೂರ ಮಾಡಿದವಳು, ನನ್ನ ಎಲ್ಲಾ ಯೋಜನೆಗೂ ಸಹಕರಿಸುತ್ತಿದಳು, ನನ್ನ ಜೊತೆ 2 ವರ್ಷ ಇದ್ದಿದ್ರು ನನಗೆ ಇನ್ನೂ ಅವಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯನೇ ಆಗಿಲ್ಲ...
ಓ ಗೆಳತಿ ನಿನ್ನನ್ನು ತುಂಬಾ ಮಿಸ್ ಮಾಡಕೋಳ್ತಿದಿನಿ.....
|
ಬ್ಲ್ಯಾಕಿ |
Don't Feel bad....brthr...main hu na......
ಪ್ರತ್ಯುತ್ತರಅಳಿಸಿTake Care of your choty blacky......:-):-D
ಹಾಗಾಗಿ ನನಗೆ ಸ್ವಲ್ಪ ಸಮಾದಾನ
ಪ್ರತ್ಯುತ್ತರಅಳಿಸಿ