" ಇವತ್ತ್ ಮಳೆ ಬರುತ್ತೆ , ಇವತ್ತೂ ನೆನೆದೆ ಹೋಗಬೇಕು " ಅಂತ ಅಜ್ಜ ಹೇಳಿ ಒಂದು ಸುಮ್ಮನೆ ನಗುವಲ್ಲದ ನಗುವನ್ನು ನಕ್ಕರು
ಏಕೆಯೆಂದು ಕೇಳಿದ್ದಕ್ಕೆ ಹೇಳಿದ ಮಾತು ತಮಾಷೆಯೆಂತಿತ್ತು ಆದರೆ ಅವರು ಹೇಳಿದಂತೆ ನೆಡಿತು , ಅಷ್ಟಕ್ಕೆ ಸಾಲದಂತೆ ವಾಹನ ದಟನೆ (ಟ್ರಾಫಿಕ್ ಜಾಮ್) , ಕಾರಣ ನಾವಿಬ್ಬರು ಆ ಮಾತ್ತನ್ನ ನಂಬತ್ತಿದ್ದಕ್ಕೆ ಹಾಗನ್ಸತೊ ಗೊತ್ತಿಲ್ಲಾ....
ಅಂತೂ ಆ ಒಂದು ಅಂಗಿ ಇಷ್ಟೆಲ್ಲಾ ಮಾಡುತ್ತೆ ಅಂತಂದ್ರೆ ಯಾರ್ತಾನೆ ನಂಬುತ್ತಾರೆ . .
ಹಾಗಂತ ಅಜ್ಜಯ್ಯ ಹೇಳೊಪ್ರಕಾರ ಇದು ಮೊದಲನೆದಲ್ಲ , ಅವರು ಫೆಬ್ರವರಿ ಸಮಯದಲ್ಲಿ ಇದೇ ಪ್ರಯತ್ನ ಮಾಡಿದ್ರಂತೆ ಆವಾಗಲೂ ಇದೇ ರೀತಿ ಆಗಿತ್ತಂತೆ, ಕೊನೆಗೂ ಅದು ನನಗೂ ಅನುಭವವಾಯಿತು...
ಕೊನೆಗೆ ಅವರು ಇನ್ನು ಆ ಅಂಗಿ ಹಾಕಿ ದೂರ ಪ್ರಯಾಣ ಮಾಡೋಲ್ಲ ಅಂತ ಷಪತ ಮಾಡಿದರು..
ಆ ಅಂಗಿಯಲ್ಲಿದ್ದ ದೋಷವೇನು? - - - >
ಸೋಮವಾರ ಅದನ್ನು ಹೊಸದಾಗಿ ಧರಿಸಿದ್ದು
ವಿ,ಸೂ: ಸೋಮವಾರ ಯಾವುದೇ ಹೊಸ ಬಟ್ಟೆ ಧರಿಸಬೇಡಿ
ಹೆಚ್ಚಿನ ವಿವರಕ್ಕೆ ಕರೆ ಮಾಡಿ : +919980534636
ವಿಜಯ ಕರ್ನಾಟಕ
ಷೇರು ಪೇಟೆ(ನವೀಕ್ರತ):
Disigned by : www.bhavyait.co.in
ಮಂಗಳವಾರ, ಆಗಸ್ಟ್ 17, 2010
ಶನಿವಾರ, ಜುಲೈ 10, 2010
ಆ ಮುಸ್ಸಂಜೆಯ ಮಧುರ ಮಾತು.....
ಮಾತು ಮಧುರ ಮೌನ ಅತಿ ಮಧುರವೆಂಬಂತೆ ನನ್ನ ಮತ್ತು ಅವಳ ನಡುವೆಯಿದ್ದಿದ್ದು ಕೇವಲ ಮೌನ ಮಾತು. ನಾನು ಅವಳನ್ನು ಮಾತನಾಡಿಸಿದ ದಿನವೇ ಇಲ್ಲ , ಒಂದೊಂದ್ಸಲ ಊಟ ಬಿಟ್ಟು ಮಾತನ್ನಾಡಿದ್ದುಂಟು. ನಮ್ಮ ಮಾತಿನಲ್ಲಿ ಹುರುಳಿರಲಿಲ್ಲ, ಒಟ್ಟು ಮಾತಾಡತ್ತಿದ್ವಿ, ನನ್ನ ಒಂಟಿತನ ದೂರ ಮಾಡಿದವಳು, ನನ್ನ ಎಲ್ಲಾ ಯೋಜನೆಗೂ ಸಹಕರಿಸುತ್ತಿದಳು, ನನ್ನ ಜೊತೆ 2 ವರ್ಷ ಇದ್ದಿದ್ರು ನನಗೆ ಇನ್ನೂ ಅವಳನ್ನ ಅರ್ಥ ಮಾಡಿಕೊಳ್ಳಲು ಸಾಧ್ಯನೇ ಆಗಿಲ್ಲ...
ಓ ಗೆಳತಿ ನಿನ್ನನ್ನು ತುಂಬಾ ಮಿಸ್ ಮಾಡಕೋಳ್ತಿದಿನಿ.....
ಓ ಗೆಳತಿ ನಿನ್ನನ್ನು ತುಂಬಾ ಮಿಸ್ ಮಾಡಕೋಳ್ತಿದಿನಿ.....
ಬ್ಲ್ಯಾಕಿ |
ಗುರುವಾರ, ಜುಲೈ 8, 2010
ನಿಮ್ಮ ಕೈನಲ್ಲಿದೆ ಎಲ್ಲಾ......
ಕೈ ನೋಡಿ ಭವಿಷ್ಯ ಹೇಳಬಹುದು...
ಕೈ ಬರಹ ನೋಡಿ ನೀವು ಏನು ... ಎಂತವರು ಅಂತ ಹೇಳಬಹುದು...
ಆದರೆ ನಾನು ಇಲ್ಲಿ ಅದರ ಬಗ್ಗೆ ಹೇಳುತ್ತಿಲ್ಲ,
ನಿಮ್ಮ ಕೈನಲ್ಲೆ ಟಿ.ವಿ ನೋಡಬಹುದು, ಉಚಿತವಾಗಿ
ಅದೂ 3ಜಿ ಇಲ್ಲದೆ ......
ಎಲ್ಲಾ ನೇರ ಪ್ರಸಾರ
ಆಜ್ ತಕ್
rtsp://121.241.248.1:554/rtpencoder/AAJTAK_H264.sdp
ಎನ್ ಡಿ ಟಿ ವಿ
rtsp://121.241.248.1:554/rtpencoder/NDTV24X7_H264.sdp
ಸಿ ಎನ್ ಬಿ ಸಿ
rtsp://121.241.248.1:554/rtpencoder/CNBCTV18_H264.sdp

ಭಾನುವಾರ, ಮೇ 9, 2010
ನಿದ್ರಾಹೀನತೆ : ಜೋತಿಷ್ಯ ಶಾಸ್ತ್ರದ ಪ್ರಕಾರ
ಜಗತ್ತಿನಲ್ಲಿ ಸಾಮಾನ್ಯವಾಗಿ ಕಂಡುಬರುವಂತಹ ಸಮಸ್ಯೆಯೆ ನಿದ್ರಾಹೀನತೆ .
ಈ ನಿದ್ರಾಹೀನತೆಯನ್ನು , ಜೋತಿಷ್ಯ ಶಾಸ್ತ್ರದ ಪ್ರಕಾರ ವಿವರಿಸುದಾದರೆ. ಯಾರ ಜಾತಕದಲ್ಲಿ ನೀಚ ಚಂದ್ರ಼, ಕಾಳಸರ್ಪ ದೋಷ , ೬ ರಲ್ಲಿ ರಾಹು, ೧ರಲ್ಲಿ ರಾಹು,.. ಇದ್ದರೆ ಈ ಸಮಸ್ಯೆಬರುವುದು.. ನಿಮ್ಮ ಮನೆಯಲ್ಲೂ ಇದೇ ಸಮಸ್ಯೆಯಿದ್ದರೆ ಪರಿಣಾಮ ವಿಪರೀತವಾಗಿರುತ್ತದೆ,.
ಪರಿಹಾರ: ಕುಕ್ಕೆಯ ಕುಮಾರಧಾರ ನದಿಯಲ್ಲಿ ಪವಿತ್ರ ಸ್ನಾನ ಅಥವಾ ಸಂಗೀತ ಚಿಕಿತ್ಸ್ಯೆ ..,
ಹೆಚ್ಚಿನ ಮಾಹಿತಿಗಾಗಿ: ಚೇತಕ ಆರ್ ಮಧ್ಯಸ್ಥ
+919980534636

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)