ನಮಸ್ಕಾರ,
ಪ್ರೀತಿ-ಪ್ರೇಮ ಅಂತ ಪಾರ್ಕು-ಅಂಗಡಿ ಸಮುಚ್ಚಯ ಸುತ್ತೋದು , ಸುಮ್ಮನೆ ಹರಟೆ ಹೊಡೆಯೊದು, ಅರ್ಥವಾಗದ ಚಲನಚಿತ್ರಗಳಿಗೆ ಹೋಗೋದು , ಒಬ್ಬಳಿಗೋ - ಒಬ್ಬನಿಗೋ ಗೋಸ್ಕರ ತಮ್ಮ ತನವನ್ನು ಕಳೆದುಕೊಳ್ಳೊದು ಇಸ್ಟಲ್ಲಾ ಆಗಿ ಕೊನೆಗೆ ಯಾವುದೋ ಒಂದು ಚಿಕ್ಕ ಕಾರಣಕ್ಕಾಗಿ ಬೇರೆಯಾಗೋದು, ಇದು ಪ್ರೀತಿ-ಪ್ರೇಮ ಆಗೋಕೆ ಸಾದ್ಯ ಇಲ್ಲ ಅಲ್ವ ?
ಅವ್ನೋ/ಅವ್ಳೋ ಒಮ್ಮೆ ಅವ್ನ್/ಅವ್ಳ್ ನ್ನ್ ನೋಡಿ ನಕ್ಕಿದ್ರೆ ಸಾಕು ಪ್ರೀತಿ-ಪ್ರೇಮ ಅನ್ನೋದು ಹುಟ್ಟುದಕ್ಕೆ ಕಾರಣ ಆಗತ್ತೆ, ಆದರೆ ಇಂತಾ ಬ್ರಮಾ ಲೋಕಕ್ಕೆ ಮುಳುಗುವವರಲ್ಲಿ ಹೆಚ್ಚಿನವರು ಕಲಿತವರು , ವಿಧ್ಯಾವಂತರು ...
ಸ್ನೇಹಿತರೆ ಇಂತಾ ಪ್ರೀತಿ-ಪ್ರೇಮ ನಿಜವಾದ ಪ್ರೀತಿ-ಪ್ರೇಮ ಅಲ್ಲಾ ಇವು ಕೇವಲ ದುಡ್ಡು ಕಾಲಿಯಾಗೋ ತನಕ ಮಾತ್ರ ಇಂತಾ
ಸಂಬಂಧಗಳ ನಿಜವಾದ ಬಣ್ಣ ಬಯಲಾಗೋದು ನಿಮ್ಮ ಜವಾಬ್ದರಿನ ನೀವು ನಿಭಾಯಿಸಲು ಪ್ರಾರಂಭಿಸಿದಾಗ ...
"ಜೀವನದಲ್ಲಿ ಒಂದು ಮಹತ್ತರ ಗುರಿ ಇರುವವರು ಇಂತಹಾ ಬ್ರಮೆಗೆ ಒಳಗಾಗುವುದಿಲ್ಲ"