" ಇವತ್ತ್ ಮಳೆ ಬರುತ್ತೆ , ಇವತ್ತೂ ನೆನೆದೆ ಹೋಗಬೇಕು " ಅಂತ ಅಜ್ಜ ಹೇಳಿ ಒಂದು ಸುಮ್ಮನೆ ನಗುವಲ್ಲದ ನಗುವನ್ನು ನಕ್ಕರು
ಏಕೆಯೆಂದು ಕೇಳಿದ್ದಕ್ಕೆ ಹೇಳಿದ ಮಾತು ತಮಾಷೆಯೆಂತಿತ್ತು ಆದರೆ ಅವರು ಹೇಳಿದಂತೆ ನೆಡಿತು , ಅಷ್ಟಕ್ಕೆ ಸಾಲದಂತೆ ವಾಹನ ದಟನೆ (ಟ್ರಾಫಿಕ್ ಜಾಮ್) , ಕಾರಣ ನಾವಿಬ್ಬರು ಆ ಮಾತ್ತನ್ನ ನಂಬತ್ತಿದ್ದಕ್ಕೆ ಹಾಗನ್ಸತೊ ಗೊತ್ತಿಲ್ಲಾ....
ಅಂತೂ ಆ ಒಂದು ಅಂಗಿ ಇಷ್ಟೆಲ್ಲಾ ಮಾಡುತ್ತೆ ಅಂತಂದ್ರೆ ಯಾರ್ತಾನೆ ನಂಬುತ್ತಾರೆ . .
ಹಾಗಂತ ಅಜ್ಜಯ್ಯ ಹೇಳೊಪ್ರಕಾರ ಇದು ಮೊದಲನೆದಲ್ಲ , ಅವರು ಫೆಬ್ರವರಿ ಸಮಯದಲ್ಲಿ ಇದೇ ಪ್ರಯತ್ನ ಮಾಡಿದ್ರಂತೆ ಆವಾಗಲೂ ಇದೇ ರೀತಿ ಆಗಿತ್ತಂತೆ, ಕೊನೆಗೂ ಅದು ನನಗೂ ಅನುಭವವಾಯಿತು...
ಕೊನೆಗೆ ಅವರು ಇನ್ನು ಆ ಅಂಗಿ ಹಾಕಿ ದೂರ ಪ್ರಯಾಣ ಮಾಡೋಲ್ಲ ಅಂತ ಷಪತ ಮಾಡಿದರು..
ಆ ಅಂಗಿಯಲ್ಲಿದ್ದ ದೋಷವೇನು? - - - >
ಸೋಮವಾರ ಅದನ್ನು ಹೊಸದಾಗಿ ಧರಿಸಿದ್ದು
ವಿ,ಸೂ: ಸೋಮವಾರ ಯಾವುದೇ ಹೊಸ ಬಟ್ಟೆ ಧರಿಸಬೇಡಿ
ಹೆಚ್ಚಿನ ವಿವರಕ್ಕೆ ಕರೆ ಮಾಡಿ : +919980534636